Inss of Court
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಇನ್ಸ್‍ ಆಹ್‍ ಕೋರ್ಟ್‍:

  1. ವಕೀಲಿ ವೃತ್ತಿಗೆ ಪ್ರವೇಶ ನೀಡುವ ಏಕೈಕ ಹಕ್ಕುಳ್ಳ, ಬ್ರಿಟನ್ನಿನ ನಾಲ್ಕು ನ್ಯಾಯಸಂಸ್ಥೆಗಳು (Inner Temple, Middle Temple, Lincoln’s Inn, ಮತ್ತು Gray’s Inn).
  2. ಇನ್ಸ್‍ ಆಹ್‍ ಕೋರ್ಟ್‍ ಸದನಗಳು; ಲಂಡನ್‍ ಪಟ್ಟಣದಲ್ಲಿರುವ ಈ ನಾಲ್ಕು ನ್ಯಾಯಸಂಸ್ಥೆಗಳ ಕಟ್ಟಡಗಳು.
  3. ಐರ್ಲಂಡ್‍ನಲ್ಲಿರುವ ಇಂಥದೇ ಒಂದು ನ್ಯಾಯಸಂಸ್ಥೆ.